Tuesday, April 29, 2014

29 ಎಪ್ರೀಲ್ 2014


ಗ್ರಾಹಕರ ದೂರು ನಿವಾರಣೆ (Complaint Redressal) ಗಾಗಿ ಆಯ್.ಆರ್.ಡಿ.ಎ.ಯು ಕೈಕೊಂಡ ಕ್ರಮಗಳು  :



• ಆಯ್.ಆರ್.ಡಿ.ಎ.ಯು ವಿಮಾಸಂಸ್ಥೆಗಳಿಗೆ ತಮ್ಮ ತಮ್ಮ ಕಚೇರಿಗಳಲ್ಲಿ ದೂರು ನಿವಾರಣಾ ಘಟಕ   
        (Complaint Redressal Cell) ವನ್ನು ಸ್ಥಾಪಿಸಲು ನಿರ್ದೇಶನ ನೀಡಿದೆ.
• ವಿಮಾ ಲೋಕಪಾಲ್ ಸಂಸ್ಥೆಗಳನ್ನು ಸ್ಥಾಪಿಸಿ ಗ್ರಾಹಕ ದೂರು ನಿವಾರಣೆಗೆ ಯಾವ ವೆಚ್ಚವಿಲ್ಲದೇ, ನಿರ್ಧಿಷ್ಠ 
        ಕಾಲಮಿತಿಯೊಳಗೆ ಪರಿಹಾರ ಸಿಗುವಂತೆ ಮಾಡಿದೆ.
• ಆಯ್.ಆರ್.ಡಿ.ಎ.ಯು ಗ್ರಾಹಕ ದೂರು ನಿವಾರಣೆ ಘಟಕ ((IRDA Complaint Redressal Cell)   
        ಸ್ಥಾಪಿಸಿದೆ. ದೂರುದಾರರಿಗೆ ಶುಲ್ಕರಹಿತ ಟೆಲೆಫೋನ್ ಸೌಲಭ್ಯ/ ಈ ಮೇಲ್ ಸಂಪರ್ಕ ವಿಳಾಸ ನೀಡಿದೆ. 
        ಟೆಲೆಫೋನ್ ನಂಬರು – 155255, ಈ ಮೇಲ್ ವಿಳಾಸ –complaints@irda.gov.in

No comments:

Post a Comment