Friday, April 25, 2014

25  ಎಪ್ರೀಲ್ 2014
   

ವಿಮಾ ಕ್ಷೇತ್ರಕ್ಕೆ  ಬೆಳೆಯುತ್ತಿರುವ ಮಾಹಿತಿ ತಂತ್ರಜ್ಞಾನ (Information technology)ದ  ಕೊಡುಗೆ   


• ಗ್ರಾಹಕರು ಕಂಪನಿಗಳ ವೆಬ್ ತಾಣ ಬಳಸಿ ವಿಮಾ ಕಂತುಗಳ ಸಂದಾಯ ಮಾಡಬಹುದು.
• ಗ್ರಾಹಕರು ವೆಬ್ ತಾಣಗಳ ಮೂಲಕ ತಮ್ಮ ಪಾಲಿಸಿಯ ಸದ್ಯದ ಸ್ಥಿತಿಗತಿಗಳನ್ನು ತಿಳಿದು ಕೊಳ್ಳಬಹುದು.
• ಗ್ರಾಹಕರು ವೆಬ್ ತಾಣಗಳ ಮೂಲಕ ವಿಮಾ ಕಂತು ನೀಡಿದಾಗ ಬದಲಾದ ಪಾಲಿಸಿಯ ಸ್ಥಿತಿಯ ಬಗ್ಗೆ   ಮೊಬೈಲ್    ಸಂದೇಶ ಪಡೆಯ ಬಹುದು.

No comments:

Post a Comment