Saturday, April 26, 2014

26  ಎಪ್ರೀಲ್ 2014

ವಿಮಾ ಕ್ಷೇತ್ರಕ್ಕೆ  ಬೆಳೆಯುತ್ತಿರುವ ಬ್ಯಾಂಕ್ ಅಶ್ಯೂರೆನ್ಸ್ ವ್ಯಾಪಾರ (Bank Assurance - Sale)ದ  ಕೊಡುಗೆ :


• ಬ್ಯಾಂಕುಗಳು ತಮ್ಮ ಸರಕುಗಳ ಜೊತೆಗೇ ವಿಮಾಸರಕುಗಳನ್ನು ಮಾರುವದಕ್ಕೆ ಬ್ಯಾಂಕಅಶ್ಯೂರೆನ್ಸ  
        ಎನ್ನುತ್ತಾರೆ. 
• ಕೆಲವು ಬಾರಿ ವಿಮಾಕಂಪನಿಗಳು ಬ್ಯಾಂಕ ಅಶ್ಯೂರೆನ್ಸ್ ಸಲವಾಗಿಯೇ ಮಾರಲು, ವಿಶೇಷ ವಿಮಾ 
         ಸರಕುಗಳನ್ನು ಪ್ರತ್ಯೇಕವಾಗಿ ತಯಾರಿಸಿ ಕೊಡುವದೂ ಉಂಟು.
• ಬ್ಯಾಂಕ ಅಶ್ಯೂರೆನ್ಸ್ ಮೂಲಕ ಬ್ಯಾಂಕುಗಳು ತಮ್ಮ ಸರಕುಗಳ ಸೇವಾ ಮೌಲ್ಯಗಳನ್ನು ಹೆಚ್ಚಿಸಿಕೊಳ್ಳುವವು. 
         ಜೊತೆಗೆ ವಿಮೆ ಮಾರಾಟದಿಂದ ಕಮೀಶನ್‍ದಿಂದ ಹೆಚ್ಚಿನ  ಆದಾಯವನ್ನು ಪಡೆಯುವವು
• ಬ್ಯಾಂಕಗಳ ನಂಬಿಕೆಯ ಗ್ರಾಹಕಜಾಲದ ಪ್ರಯೋಜನ ವಿಮಾಸರಕುಗಳ ಮಾರಾಟಕ್ಕೆ ದೊರಕುವದು.

No comments:

Post a Comment