Sunday, April 20, 2014

20  ಎಪ್ರೀಲ್ 2014


ಉದಾರೀಕರಣ ಘಟ್ಟದಲ್ಲಿ (liberalization stage) ವಿಮೆಯ ಇತಿಹಾಸದ ವಿಶೇಷ ಘಟನಾವಳಿಗಳು :  



• 1993 – ಮಲ್ಹೋತ್ರಾ ಕಮೀಟಿ ರಚನೆ 
         (ವಿಮಾ ಉದ್ದಿಮೆಯಲ್ಲಿ ಅವಶ್ಯಕ ಸುಧಾರಣೆ ಕುರಿತು ವರದಿ ಸಲ್ಲಿಸಲು)
• 1994 ಮಲ್ಹೋತ್ರಾ ಕಮೀಟಿ ವರದಿ ಸಲ್ಲಿಕೆ.
• 1999– ಇನ್‍ಶ್ಯೂರೆನ್ಸ್ ರೆಗ್ಯುಲೇಟರಿ & ಡೆವಲಪ್‍ಮೆಂಟ್ ಅಥಾರಿಟಿ (ಆಯ್.ಆರ್.ಡಿ.ಏ). ಕಾನೂನು ಜಾರಿಗೆ  ಬಂದಿತು.
• ಎಪ್ರಿಲ್ 2000 - ಇನ್‍ಶ್ಯೂರೆನ್ಸ್ ರೆಗ್ಯುಲೇಟರಿ & ಡೆವಲಪ್‍ಮೆಂಟ್ ಅಥಾರಿಟಿಯ (ವಿಮಾ ನಿಯಂತ್ರಕ &  ಅಭಿವೃದ್ಧಿ ಪ್ರಾಧಿಕರಣದ) ಸ್ಥಾಪನೆ, ಹೈದರಾಬಾದದಲ್ಲಿ. 

No comments:

Post a Comment