Monday, May 4, 2015

4 ಮೇ 2015

 ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಯಾವ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ?

ಶೀಘ್ರ ಮರಣ ವಿಮಾ ಪರಿಹಾರ (early  death  claim)  ಸಂದಾಯಕ್ಕಾಗಿ, ವಿಮಾ ಸಂಸ್ಥೆ ಕೆಳಗಿನÀ ಹೆಚ್ಚುವರಿ ದಾಖಲಾತಿಗಳನ್ನು ಕೇಳುತ್ತದೆ.
• ಮರಣ ಸಮಯದಲ್ಲಿ ಉಪಚಾರ ನೀಡಿದ ವೈದ್ಯರ ಹೇಳಿಕೆ,
• ಮರಣಕ್ಕೆ ಮುಂಚೆ ವಿಮಾ ಜೀವಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆಸ್ಪತ್ರೆಯ ಹೇಳಿಕೆ,
• ಅಂತಿಮ ಸಂಸ್ಕಾರದಲ್ಲಿ ಪಾಲುಗೊಂಡ ಪ್ರತ್ಯಕ್ಷದಶಿಗಳ ಹೇಳಿಕೆ,
• ವಿಮಾ ಜೀವಿ ನೌಕರಿ ಮಾಡುತ್ತಿದ್ದರೆ, ವಿಮಾಜೀವಿಯ ರಜಾದಾಖಲೆಗಳು.
      

No comments:

Post a Comment