Sunday, May 17, 2015

17 ಮೇ 2015

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ವಂಚನೆ (fraud)  ಯ ಬಗ್ಗೆ ಯಾವಾಗ ಅನುಮಾನಿಸುತ್ತಾರೆ? 

ಮರಣ ವಿಮಾ ಪರಿಹಾರ ಸಂದಾಯದ ಸಮಯದಲ್ಲಿ, ಕೆಳಗಿನ ಸಂದರ್ಭಗಳಲ್ಲಿ ವಂಚನೆ (fraud)   ಯ ಬಗ್ಗೆ ಅನುಮಾನಿಸುತ್ತಾರೆ.
• ವಿಮಾ ಕರಾರು ಮುಗಿದ ಮೂರು ವರ್ಷದೊಳಗೆ ಮರಣ ಸಂಭವಿಸಿದ್ದರೆ, ವಿಮಾ ಮಾಹಿತಿ ಬಗ್ಗೆ, ಈ ಮೊದಲು ತಪ್ಪು ಹೇಳಿಕೆ ನೀಡಿರುವ, ಸತ್ಯ ಸಂಗತಿ ಬಚ್ಚಿಟ್ಟಿರುವ ಸಾಧ್ಯತೆ ಕಂಡು ಬರುತ್ತದೆ.
• ಮೂಲ ಪಾಲಿಸಿ ಬಾಂಡನ್ನು ವಿಮಾ ಪರಿಹಾರಕ್ಕಾಗಿ ನೀಡದಿದ್ದಾಗ, ಪಾಲಸಿಯ ಮಾಲೀಕತ್ವದ ಹಕ್ಕುಗಳಲ್ಲಿ ಬದಲಾವಣೆಗಳ ಸಾಧ್ಯತೆ ಕಂಡು ಬರುತ್ತದೆ.
• ಕ್ಷುಲ್ಲಕ ಕಾರಣಗಳಿಗಾಗಿ ವಿಮಾ ಸಂಸ್ಥೆ, ವಿಮಾ ಪರಿಹಾರ ನೀಡಲು ತೊಂದರೆ ಕೊಡತೊಡಗಿದರೆ, ವಿಮಾ ಸಂಸ್ಥೆಯ ಪ್ರಾಮಾಣಿಕತೆಗೆ ಅನುಮಾನ ಉಂಟಾಗುತ್ತದೆ.


No comments:

Post a Comment