Friday, September 12, 2014

12 ಸಪ್ಟೆಂಬರ 2014

 ವೈದ್ಯಕೀಯೇತರ ವಿಮಾಂಕನ (Non Medical  Underwriting ) ದಲ್ಲಿ ಅಪಾಯ ಮಟ್ಟವನ್ನು ನಿಯಂತ್ರಿಸಲು ಯಾವ ಕ್ರಮ ಕೈಕೊಳ್ಳುತ್ತಾರೆ? 

 ವೈದ್ಯಕೀಯೇತರ ವಿಮಾಂಕನದಲ್ಲಿ ಅಪಾಯ ಮಟ್ಟವನ್ನು ನಿಯಂತ್ರಿಸಲು ಕೆಳಗಿನ  ಕ್ರಮ ಕೈಕೊಳ್ಳುತ್ತಾರೆ.
• ವೈದ್ಯಕೀಯೇತರ ವಿಮೆಯ ಮಾರಾಟವನ್ನು ಮಹಿಳೆಯರಿಗೆ ನಿಷೇಧಿಸುವದು.
• ವಿಮಾ ಮಾರಾಟದ ಮೊತ್ತಕ್ಕೆ ಗರಿಷ್ಠ ಮಿತಿಯನ್ನು ಹಾಕುವದು.
• ವಿಮಾ ಪ್ರಾರಂಭದ ವಯಸ್ಸಿಗೆ ಗರಿಷ್ಠ ಮಿತಿಯನ್ನು ಹಾಕುವದು. 
• ವಿಮಾ ಅವಧಿ ಕೊನೆಯಲ್ಲಿನ ವಯಸ್ಸಿಗೆ ಗರಿಷ್ಠ ಮಿತಿಯನ್ನು ಹಾಕುವದು.
• ವಿಮಾ ಅವಧಿಗೆ ಗರಿಷ್ಠ ಮಿತಿಯನ್ನು ಹಾಕುವದು.
• ಕೆಲವು ಬಗೆಯ ವಿಮಾ ಸರಕುಗಳ ಮಾರಾಟಕ್ಕೆ ಮಾತ್ರ ಅನುವು ಮಾಡಿ ಕೊಡುವದು.
• ಹೆಚ್ಚು ಅಪಾಯಗಳ ಯೋಜನೆಗಳನ್ನು ಹೊರಗಿಡುವದು.
     

No comments:

Post a Comment